Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪಾಪು ಗೆ ಕ್ಲೈಮ್ಯಾಕ್ಸ್ ಪೈಟ್
Posted date: 03 Thu, Mar 2016 – 11:15:14 AM

ಯುಟಿಸಿ ಎಂಟರ್‌ಟೈನರ‍್ಸ್ ಲಾಂಛನದಲ್ಲಿ ಗಂಗಹನುಮಯ್ಯ.ಬಿ.ಪಿ ನಿರ್ಮಾಣದ ಪಾಪು  ಚಿತ್ರಕ್ಕೆ ನಗರದ ಖಾಸಗಿ ಆಸ್ಪತ್ರೆಯೊಂದರ ಬಳಿ ಶ್ರೀನಗರ ಕಿಟ್ಟಿ, ಹರೀಶ್ ರವರ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಫೈಟ್ ಒಂದರಲ್ಲಿ ಭಾಗವಹಿಸಿದ್ದರು. ಇದರ ಸಾಹಸ ಸಂಯೋಜನೆ  ಡಿಫರೆಂಟ್ ಡ್ಯಾನಿ. ಮೈ ಹಾರ್ಟ್‌ಬೀಟ್ಸ್ ಯುವರ್ ನೇಮ್ ಟ್ಯಾಗ್ ಲೈನ್ ಹೊಂದಿರುವ ಈ  ಚಿತ್ರಕ್ಕೆ ಎಸ್.ಮಹೇಂದರ್ ನಿರ್ದೇಶಕರು. ಛಾಯಾಗ್ರಹಣ -ಜೆ.ಎಸ್.ವಾಲಿ, ಸಂಗೀತ-ಅರ್ಜುನ್ ಜನ್ಯ, ಸಂಕಲನ-ಕೆ.ಎಂ.ಪ್ರಕಾಶ್,  ಕೋ-ಡೈರೆಕ್ಟರ್ ಸೋಮು ಗೌಡ, ಕಲೆ-ಇಸ್ಮಾಯಿಲ್, ಸಾಹಸ-ಡಿಫರೆಂಟ್ ಡ್ಯಾನಿ, ನೃತ್ಯ-ಮುರುಳಿ,  ಸಹ-ನಿರ್ದೇಶನ ಪ್ರಸಾದ್, ನಿರ್ವಹಣೆ- ಬಿ.ಶಶಿಧರ, ತಾರಾಗಣದಲ್ಲಿ - ಶ್ರೀನಗರ ಕಿಟ್ಟಿ, ಕೃತಿ ಕರಬಂಧ, ಸುಹಾಸಿನಿ, ಶರತ್‌ಬಾಬು, ರಂಗಾಯಣ ರಘು. ಸಾದು ಕೋಕಿಲ, ತಬಲಾನಾಣಿ, ವೀಣಾ ಸುಂದರ್, ಚಿಕ್ಕಣ್ಣ, ರವಿಚೇತನ್, ಪವನ್, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪಾಪು ಗೆ ಕ್ಲೈಮ್ಯಾಕ್ಸ್ ಪೈಟ್ - Chitratara.com
Copyright 2009 chitratara.com Reproduction is forbidden unless authorized. All rights reserved.